Random Video

BBMP Mayor Election 2018 : ಬಿಬಿಎಂಪಿ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ | Oneindia Kannada

2018-09-28 1,286 Dailymotion

Bengaluru mayor election will be held at BBMP premises on September 28 at 10.30. Who will be the next Mayor of BBMP? The results will be announced today around 12pm. Now Resort politics continues in this election also.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆಯಲಿದೆ, ಚುನಾವಣಾ ಪ್ರಕ್ರಿಯೆ ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, 12 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ. ಇನ್ನು ಇದೇ ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ ಮುಂದುವರೆದಿದೆ